ACTIVITIES

OUR ACTIVITIES

2017-18ರಲ್ಲಿ ನಡೆದ ಕಾರ್ಯಕ್ರಮಗಳ ವಿವರ

ಕ್ರ.ಸಂ ದಿನಾಂಕ ಸ್ಥಳ ಕಾರ್ಯಕ್ರಮ ವಿವರ ಅತಿಥಿಗಳು ವಿಶೇಷ
1 15.04.2017 ಬ್ಯಾಂಕ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ತಿಂಗಳ ಹುಣ್ಣಿಮೆ ಅರಳುಮಲ್ಲಿಗೆ ಪಾರ್ಥಸಾರಥಿ  ಗಾಯನ : ವಿದ್ವಾನ್ ಅನಂತ ಭಾಗವತ್  ದಾಸರ ಪದಗಳು
2 21.05.2017 ಬ್ಯಾಂಕ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ತಿಂಗಳ ಹುಣ್ಣಿಮೆ ಡಿ.ರಾಮಚಂದ್ರ  ಕಾರ್ಯದರ್ಶಿಗಳು ವಿಜಯಭಾರತಿ ವಿದ್ಯಾಲಯ, ಗಿರಿನಗರ ಗಾಯನ : ಪರಮೇಶ್ವರ ಹೆಗಡೆ, ವಾಸುಕಿ ಪ್ರಸಾದ್, ಶ್ರೀನಿವಾಸಮೂರ್ತಿ, ಶ್ರೇಯಸ್ ಭಾವಗೀತೆಗಳು
3 17.06.2017 ವಿಜಯಭಾರತಿ ಶಾಲೆ, ಗಿರಿನಗರ ತಿಂಗಳ ಹುಣ್ಣಿಮೆ ವಿರುಪಾಕ್ಷ ಬೆಳವಾಡಿ  ಯೋಗ ಶಿಕ್ಷಕರು, ಅಂಕಣಕಾರರು, ಡೈಲಿ ಯೋಗ, ವಿಜಯ ಕರ್ನಾಟಕ ಗಾಯನ : ಈಶಾ ಶುಚಿ ಸುಮಧುರ ಚಿತ್ರಗೀತೆಗಳು
4 15.07.2017 ವಿಜಯಭಾರತಿ ಶಾಲೆ, ಗಿರಿನಗರ ತಿಂಗಳ ಹುಣ್ಣಿಮೆ ಡಾ. ಭಾವನಾ ಗುರುರಾಜ್   ಖ್ಯಾತ ಹೋಮಿಯೋಪತಿ ಮತ್ತು ಮನೋಶಾಸ್ತ್ರಜ್ಞರು ಗಾಯನ : ರವೀಂದ್ರನಾಥ್ ಕರಣಂ  ಲಘು ಸಂಗೀತ
5 13.08.2017 ಯೋಗಶ್ರೀ, ಗಿರನಗರ ತಿಂಗಳ ಹುಣ್ಣಿಮೆ ಶ್ರೀ ಚಂದ್ರಶೇಖರ ಭಂಡಾರಿ ಸಮಾಜ ಸೇವಕರು ಗಾಯನ : ಮಾತೃಅರ್ಚನಾ ತಂಡ  ದೇಶಭಕ್ತಿಗೀತೆಗಳು
6 17.09.2017 ಡಾ.ಅಬ್ದುಲ್ ಕಲಾಂ ಸಭಾಂಗಣ, ಮಾಗಡಿ ವಿದ್ಯಾರ್ಥಿ ಸಮಾವೇಶ ಶ್ರೀ ಹಿರೇಮಗಳೂರು ಕಣ್ಣನ್, ಶ್ರೀ ಬಾಲುಕೆಂಚಪ್ಪ ಆರ್‍ಬಿಐ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ವಿತರಣೆ
7 01.10.2017 ಗಿರಿನಗರ, ಬೆಂಗಳೂರು ಕುಟುಂಬ ಕಮ್ಮಟ ಶ್ರೀ ಹಿರೇಮಗಳೂರು ಕಣ್ಣನ್ ಕನ್ನಡ ಮತ್ತು ಸಂಸ್ಕøತಿಯ ರಕ್ಷಣೆ
8 05.11.2017 ಗಿರಿನಗರ, ಬೆಂಗಳೂರು ಕುಟುಂಬ ಕಮ್ಮಟ ಶ್ರೀ ಹಿರೇಮಗಳೂರು ಕಣ್ಣನ್ ಕುಟುಂಬ ಸಂಸ್ಕಾರ
9 06.11.2017 ಯೋಗಶ್ರೀ ಗಿರಿನಗರ, ಬೆಂಗಳೂರು ಸಂಹವನ – ಮಾತೃಶಕ್ತಿ ಸಮಾವೇಶ ಶ್ರೀ ಹಿರೇಮಗಳೂರು ಕಣ್ಣನ್, ಶ್ರೀ ಶ್ರೀನಿವಾಸ ಪಾಟೇಲ್, ಭಗಿನಿ ವನಿತಕ್ಕ ಮಾತೃಶಕ್ತಿ ಸಂಗಮ
10 05.11.2017 ಯೋಗಶ್ರೀ ಗಿರಿನಗರ, ಬೆಂಗಳೂರು ಅಳಸಿಂಗ ಪೆರುಪಾಳ ಪ್ರಶಸ್ತಿ ಪ್ರದಾನ ಶ್ರೀ ಹಿರೇಮಗಳೂರು ಕಣ್ಣನ್, ಶ್ರೀ ಶ್ರೀನಿವಾಸ ಕಾಡಶೆಟ್ಟಿಹಳ್ಳಿ ಪ್ರಶಸ್ತಿ ಪುರಸ್ಕøತರು : ಭಗಿನಿ ವನಿತಕ್ಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
11 06.12.2017 ವಿವೇಕಾನಂದ ವಿದ್ಯಾ ಶಾಲೆ, ಬೆಂಗಳೂರು ಶಿಕ್ಷಕರಿಗೆ ಕಾರ್ಯಾಗಾರ ಶ್ರೀ ಹಿರೇಮಗಳೂರು ಕಣ್ಣನ್ ದಕ್ಷಿಣ ಬೆಂಗಳೂರು ಶಿಕ್ಷಕರಿಗಾಗಿ ಕಾರ್ಯಾಗಾರ
12 06.12.2017 ವಿವೇಕಾನಂದ ವಿದ್ಯಾ ಶಾಲೆ, ಬೆಂಗಳೂರು ಮಕ್ಕಳಿಗೆ ಪ್ರೇರಣಾ ವರ್ಗ ಶ್ರೀ ಹಿರೇಮಗಳೂರು ಕಣ್ಣನ್ ವಿವೇಕಾನಂದ ವಿದ್ಯಾಶಾಲೆಯ ಎಲ್ಲ ಮಕ್ಕಳಿಗೆ
13 28-30.12.17 ಹಿರೇಮಗಳೂರು, ಕಳಸ ಹಿತೈಷಿಗಳೊಂದಿಗೆ ಹೊರ ಸಂಚಾರ ಶ್ರೀ ಹಿರೇಮಗಳೂರು ಕಣ್ಣನ್, ಶ್ರೀ ನ.ನಾಗರಾಜ ಗೀತೆಗಳ ಗಾಯನ, ಬೆಟ್ಟ ಹತ್ತುವ ಸಾಹಸ ಕಾರ್ಯ – ಬಲ್ಲಾಳರಾಯನ ದುರ್ಗ
14 07.01.2018 ಮಾಗಡಿ, ರಾಮನಗರ ಜಿಲ್ಲೆ ಕುಟುಂಬ ಮಿಲನ ಶ್ರೀ ಹಿರೇಮಗಳೂರು ಕಣ್ಣನ್ ದಂಪತಿಗಳ ಸಮಾವೇಶ
15 21.01.2018 ವಂಡರ್‍ಲಾ, ಬೆಂಗಳೂರು ಹಿತೈಷಿಗಳೊಂದಿಗೆ ಹೊರ ಸಂಚಾರ ಶ್ರೀ ಕೃಷ್ಣಮೂರ್ತಿ ಅಮೇರಿಕಾ ಸಾಹಸ ಮತ್ತು ಪ್ರೇರಣಾತ್ಮಕ ಪ್ರವಾಸ
16 28.01.2018 ಶಾರದಾಶ್ರೀ ಪಬ್ಲಿಕ್ ಶಾಲೆ ತಿಂಗಳ ಹುಣ್ಣಿಮೆ ಶ್ರೀ ಹೆಚ್.ಎಸ್.ಕೇಸರಿ   ಆರಾಧನಾ ಫೌಂಡೇಶನ್ ಅಧ್ಯಕ್ಷರು ಗಾಯನ : ರಚನಾ ತಂಡ ದೇಶಭಕ್ತಿಗೀತೆಗಳು
17 03.03.2018 ವಿವೇಕಾನಂದ ಕಲಾಕೇಂದ್ರ, ಬೆಂಗಳೂರು ವಾರ್ಷಿಕೋತ್ಸವ ಮತ್ತು ಕುಟುಂಬ ಮಿಲನ ಶ್ರೀ ಶಂಕರಾನಂದ, ಹುಬ್ಬಳ್ಳಿ, ಶ್ರೀ ವಿ.ನಾಗರಾಜ್ ವಿಕಕೇ, ಬೆಂಗಳೂರು. ಪ್ರಥಮ ವಾರ್ಷಿಕೋತ್ಸವ ಸಮಾರಂಭ

OUR ACTIVITIES

2018-19ರಲ್ಲಿ ನಡೆದ ಕಾರ್ಯಕ್ರಮಗಳ ವಿವರ

ಕ್ರ.ಸಂ ದಿನಾಂಕ ಸ್ಥಳ ಕಾರ್ಯಕ್ರಮ ವಿವರ ಅತಿಥಿಗಳು ವಿಶೇಷ
1 14.04.2018 ಚಿಕ್ಕಣ್ಣ ಗಾರ್ಡನ್, ಚಾಮರಾಜಪೇಟೆ ತಿಂಗಳ ಹುಣ್ಣಿಮೆ ಶ್ರೀ ವಾಸುದೇವ್  ನಿವೃತ್ತ ಶಿಕ್ಷಕರು ಗಾಯನ : ರಚನಾ ತಂಡ ದೇಶಭಕ್ತಿಗೀತೆಗಳು
2 19-22.05.2018 ಕೊಡಸಳ್ಳಿ, ಯಲ್ಲಾಪುರ ಸಾಹಸ ಕಾರ್ಯಕ್ರಮ ಶಾರದಶ್ರೀ ಶಾಲೆಯ 10ನೇ ತರಗತಿ ಮಕ್ಕಳಿಗೆ ಸಾಹಸಮಯ ಹೊರ ಸಂಚಾರ ಆಯೋಜನೆ ಸಾಹಸ ಮತ್ತು ಪ್ರೇರಣೆಗಾಗಿ
3 21.06.2018 ಶಾರದಾಶ್ರೀ ಪಬ್ಲಿಕ್ ಶಾಲೆ, ಬೆಂಗಳೂರು ಮಕ್ಕಳಿಗೆ ಕಾರ್ಯಾಗರ ದಿಶಾ ಫೌಂಡೇಶ್‍ನ ಸಹಯೋಗದಲ್ಲಿ ನಾನು ಮತ್ತು ನನ್ನ ಸಮಾಜ ವಿಷಯದಲ್ಲಿ ಪ್ರೇರಣೆ
4 01.07.2018 ವಿಜಯ ಭಾರತಿ ಶಾಲೆ, ಬೆಂಗಳೂರು ಪ್ರೇರಣಾ ತರಗತಿಗಳ ಶಿಕ್ಷಕಿಯರ ತರಬೇತಿ ಶಿಬಿರ